ಚಿತ್ರದುರ್ಗ ಜಿಲ್ಲಾ ವಿಷಯವಾರು ಶಿಕ್ಷಕರ ಸಂಘಗಳ ಜಾಲತಾಣಗಳನ್ನು ಉದ್ಘಾಟಿಸಿ ಬೆನ್ನುತಟ್ಟಿದ ಎಲ್ಲಾ ಸಚಿವರಿಗೂ, ಶಾಸಕರಿಗೂ, ಜಿಲ್ಲಾಪಂಚಾಯತ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳಿಗೂ ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಎಲ್ಲಾ ಶಿಕ್ಷಕರ ಸಂಘಗಳು ಅಭಿನಂದನೆ ಸಲ್ಲಿಸುತ್ತವೆ.
No comments:
Post a Comment