
ವಿಜಯ ಕರ್ನಾಟಕ ದೈನಿಕದ ಚಿತ್ರದುರ್ಗ ಜಿಲ್ಲೆಯ ಸ್ಥಾನಿಕ ಸಂಪಾದಕರಾದ ಶ್ರೀ ಚಂದ್ರಶೇಖರ್ ಮತ್ತು ನಮ್ಮ ಚಿತ್ರದುರ್ಗ ವಿಭಾಗದ ಉಪಸಂಪಾದಕರಾದ ಶ್ರೀ ಹರ್ಷ ಪುರೋಹಿತ್, ಸುದ್ದಿಗಿಡುಗ ದಿನಪತ್ರಿಕೆಯ ಸಂಪಾದಕರಾದ ಶ್ರೀ ಶ. ಮಂಜುನಾಥ್, ಸ್ಥಳೀಯ ಮತ್ತು ರಾಜ್ಯಮಟ್ಟದ ಎಲ್ಲಾ ಪತ್ರಿಕೆಗಳ ಸ್ಥಾನಿಕ ಸಂಪಾದಕರು, ಜಿಲ್ಲಾ ವರದಿಗಾರರು ಮತ್ತು ಸುದ್ದಿ ಸಂಪಾದಕರುಗಳಿಗೆ ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಎಲ್ಲಾ ಶಿಕ್ಷಕರ ಸಂಘಗಳು ಅಭಿನಂದನೆ ಸಲ್ಲಿಸುತ್ತವೆ.

No comments:
Post a Comment