ಚಿತ್ರದುರ್ಗದ ಜಿಲ್ಲಾ ರಂಗಮಂದಿರದಲ್ಲಿ 2008ರ ನವೆಂಬರ್ 12ರಂದು ಏರ್ಪಡಿಸಲಾಗಿದ್ದ ಮಾರ್ಚ್-ಏಪ್ರಿಲ್ 2008ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆದ ಶಾಲಾ ಕಾಲೇಜುಗಳ ಮುಖ್ಯಸ್ಥರುಗಳಿಗೆ ಅಭಿನಂದನಾ ಸಮಾರಂಭ ಮತ್ತು ಚಿತ್ರದುರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಾ ಅಭಿಯಾನ ಯೋಜನೆ ಮತ್ತು ವಿವಿಧ ವಿಷಯವಾರು ಶಿಕ್ಷಕರ ಸಂಘಗಳ ಬ್ಲಾಗ್ ಸ್ಪಾಟ್ ಗಳ ಉದ್ಘಾಟನಾ ಸಮಾರಂಭದ ಸ್ಮರಣೀಯ ಕ್ಷಣಗಳು

No comments:
Post a Comment