Thursday, December 18, 2008

SSLC & II PUC Live Phone in Programmes on ALL INDIA RADIO Chitradurga from 28-12-2008

ಆಕಾಶವಾಣಿ ಚಿತ್ರದುರ್ಗ
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ
ಸರ್ವಶಿಕ್ಷಾ ಅಭಿಯಾನ ಯೋಜನೆ - ಚಿತ್ರದುರ್ಗ
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ
ಪ್ರಾಯೋಜಿತ ವಿಶೇಷ ನೇರ ಫೋನ್-ಇನ್-ಕಾರ್ಯಕ್ರಮ
ಪ್ರತಿ ಭಾನುವಾರ ಬೆಳಗ್ಗೆ 9.00 ರಿಂದ 9.30 ರವರೆಗೆ

ಈ ಕಾರ್ಯಕ್ರಮಗಳಿಗೆ ಬಳಸಬಹುದಾದ ಫೋನ್ ಸಂಖ್ಯೆಗಳು
223271 ಮತ್ತು 223272 ಎಸ್.ಟಿ.ಡಿ. : 95-8194

ಸಂಪರ್ಕ ವಿಳಾಸ : ನಿಲಯದ ನಿರ್ದೇಶಕರು, ಆಕಾಶವಾಣಿ ಕೇಂದ್ರ,
ಚಿತ್ರದುರ್ಗ - 577 501 ಫೋ: 22328

ಆಕಾಶವಾಣಿ ಚಿತ್ರದುರ್ಗ
ಜಿಲ್ಲಾ ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ
ಚಿತ್ರದುರ್ಗ
ಹಲೋ ಯುವತರಂಗ!
ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ
ಪ್ರಾಯೋಜಿತ ವಿಶೇಷ ನೇರ ಫೋನ್-ಇನ್-ಕಾರ್ಯಕ್ರಮ

ಪ್ರತಿ ಶನಿವಾರ ಸಂಜೆ 7.45ರಿಂದ 8.15ರವರೆಗೆ
ಈ ಕಾರ್ಯಕ್ರಮಗಳಿಗೆ ಬಳಸಬಹುದಾದ ಫೋನ್ ಸಂಖ್ಯೆಗಳು
223271 ಮತ್ತು 223272 ಎಸ್.ಟಿ.ಡಿ. : 95-8194

ಸಂಪರ್ಕ ವಿಳಾಸ : ನಿಲಯದ ನಿರ್ದೇಶಕರು, ಆಕಾಶವಾಣಿ ಕೇಂದ್ರ,
ಚಿತ್ರದುರ್ಗ - 577 501 ಫೋ: 22328

Friday, December 5, 2008

Children's Census from 18-12-2008 to 20-12-2008


ಮಕ್ಕಳ ಗಣತಿ - ಡಿಸೆಂಬರ್ 2008

ಇದೇ ಡಿಸೆಂಬರ್ 18, 19 ಮತ್ತು 20 ರಂದು ಗುರುವಾರ, ಶುಕ್ರವಾರ ಮತ್ತು ಶನಿವಾರ ಮಕ್ಕಳ ಗಣತಿ ಡಿಸೆಂಬರ್ 2008 ಜಿಲ್ಲೆಯ ಎಲ್ಲಾ ಆರು ತಾಲ್ಲೂಕುಗಳಲ್ಲಿ ನಡೆಯಲಿದೆ. ಶಾಲಾ ವಯೋಮಾನದ, ಅಂದರೆ 5 ವರ್ಷ 10 ತಿಂಗಳಿನಿಂದ ಹಿಡಿದು 14 ವರ್ಷಗಳವರೆಗಿನ ಎಲ್ಲ ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ವಿವರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಶಿಕ್ಷಣ ಇಲಾಖೆಯ ಗಣತಿದಾರರು ಎಲ್ಲಾ ಮನೆಗಳಿಗೆ ಭೇಟಿ ನೀಡುವರು. ಈ ಸಂದರ್ಭದಲ್ಲಿ ಸಾರ್ವಜನಿಕರು ಸ್ಪಷ್ಟ ಹಾಗೂ ನಿಖರ ಮಾಹಿತಿಯನ್ನು ನೀಡು ಗಣತಿಯ ಯಶಸ್ಸಿಗೆ ಸಹಕರಿಸಬೇಕಾಗಿ ಚಿತ್ರದುರ್ಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಎಲ್. ರಂಗಪ್ಪ ಹಾಗೂ ಸರ್ವಶಿಕ್ಷಾ ಅಭಿಯಾನ ಯೋಜನೆಯ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಶ್ರೀ ಕೆ.ಪಿ. ಲೋಹಿತೇಶ್ವರ ರೆಡ್ಡಿಯವರು ಕೋರಿದ್ದಾರೆ.

District Level Science Exhibition in Chitradurga from 11-12-2008 to 13-12-2008

District Level Science Exhibition in Chitradurga
from 11-12-2008 to 13-12-2008